Rorschach test ರೋರ್ಷಾಕ್‍ ಟೆಸ್ಟ್‍
ನಾಮವಾಚಕ

(ಮನಶ್ಶಾಸ್ತ್ರ) ರೋರ್ಷಾಕ್‍ ಪರೀಕ್ಷೆ; ಮಸಿಚುಕ್ಕೆಗಳ ನಿರ್ದಿಷ್ಟ ತಂಡವೊಂದರಲ್ಲಿ ಒಂದೊಂದನ್ನಾಗಿ ರೋಗಿಗೆ ತೋರಿಸಿ ಅವು ಏನನ್ನು ಅವನಿಗೆ ಸೂಚಿಸುತ್ತವೆ, ಯಾವುದನ್ನು ಹೋಲುವಂತೆ ಕಾಣುತ್ತವೆ ಎಂಬುದನ್ನು ವರ್ಣಿಸುವಂತೆ ಅವನನ್ನು ಕೇಳುವ ಮೂಲಕ ಮಾಡುವ ಒಂದು ಬಗೆಯ ಬುದ್ಧಿಶಕ್ತಿಯ ಯಾ ವ್ಯಕ್ತಿತ್ವದ ಪರೀಕ್ಷೆ.